Corona

ಸ್ಥೂಲವನ್ನು ನಡುಗಿಸುವ ಸೂಕ್ಷ್ಮ ಕೊರೋನ

         ಸ್ಥೂಲವನ್ನು ನಡುಗಿಸುವ ಸೂಕ್ಷ್ಮ -“ಕೊರೋನ” ————————— ಕೇವಲ ಅತಿ ಸಣ್ಣ ಗಾತ್ರದ ಮಿಡತೆಗಳ  ಹಿಂಡು ಬೆಳೆಗಳನ್ನು ನಾಶಮಾಡುವ ಮೂಲಕ  ಪಾಕಿಸ್ತಾನವನ್ನು ತತ್ತರ ಗೊಳಿಸಿದೆ. ಸೂಕ್ಷ್ಮಾತಿ ಸೂಕ್ಷ್ಮವಾದ ಪೂರ್ತಿ ಜೀವಿ ಅಲ್ಲದ,  ಪೂರ್ತಿ ನಿರ್ಜೀವಿ ವಲ್ಲದ ಅರೆಜೀವ ಅವಸ್ಥೆಯ ವೈರಸ್, ಇಂದು ಮಾನವನ ನೆಮ್ಮದಿಯನ್ನೇ ಬುಡಮೇಲು ಮಾಡುತ್ತಿದೆ. ಇಂತಹ ಅಲ್ಲೋಲಕಲ್ಲೋಲ ಗೊಳಿಸುವ ಪ್ರಕ್ರಿಯೆಯೊಂದು ಚೀನಾ ದೇಶದಿಂದ ಮೊದಲು ಗೊಂಡಿದೆ. ಆನೆಗೆ ಅಂಕುಶ ಹಾಕಿ ಆಡಿಸುವ ಮನುಷ್ಯನನ್ನು  ಕಣ್ಣಿಗೆ ಕಾಣದ ಜೀವಿಯೊಂದು,ಈ…
Read More