ಮಕ್ಕಳಲ್ಲಿ ಆಂಟಿಬಯೋಟಿಕ್ ಹಾನಿಕಾರಕ
ಮಕ್ಕಳು,ಸೂಕ್ಷ್ಮಾಣುಗಳು ಮತ್ತು ಆಂಟಿಬಯೋಟಿಕ್ ದುಷ್ಪರಿಣಾಮಗಳು. —————————————————— ” ನಮ್ಮ ಮಕ್ಕಳಿಗೆ ಯಾವುದು ಒಳ್ಳೆಯದು” ಎಂಬುದು ನಮ್ಮೆಲ್ಲರ ಯೋಚನೆಯಾಗಿದೆ, ಅಲ್ಲವೇ ಬಂಧುಗಳೇ? ಸಮಸ್ಯೆ ಏನೆಂದರೆ ಈ ಕುರಿತಾದ ಪರಿಪೂರ್ಣವಾದ ಕೈಪಿಡಿ ಎಂಬುದು ಇಲ್ಲ. ಇಂದು ರೋಗಾಣುಗಳ ಕುರಿತಾದ ಅಧ್ಯಯನ ಮತ್ತು ಜ್ಞಾನ ಅಗಾಧವಾಗಿ ಬೆಳೆದದ್ದರಿಂದ ಅತೀವವಾದ ರೋಗಾಣುಗಳ ಕುರಿತಾದ ಭಯವೂ ಕೂಡ ಅಗಾಧವಾಗಿದೆ. ಹೀಗಿದ್ದರೂ ನಮ್ಮೊಳಗೆ ಮತ್ತು ಹೊರಗೆ ಸೂಕ್ಷ್ಮಾಣು ಜಗತ್ತಿನ ಕೋಟೆಯೊಳಗೆ ನಾವು ಬಂಧಿತರಾಗಿ ಇದ್ದೇವೆ. ಇತಿಹಾಸದಲ್ಲಿ ಕಂಡುಕೇಳರಿಯದ…