Ayurveda

ಆಂಟಿಬಯೋಟಿಕ್, ಸೂಕ್ಷ್ಮಾಣುಗಳು ಮತ್ತು ಮಕ್ಕಳು,

    ಮಕ್ಕಳು, ಸೂಕ್ಷ್ಮಾಣುಗಳು ಹಾಗೂ ಆಂಟಿಬಯೋಟಿಕ್ ದುಷ್ಪರಿಣಾಮಗಳು Antibiotics ,microorganisms and children —————————————————————– ಇತ್ತೀಚೆಗೆ ಯು .ಎಸ್. ನಲ್ಲಿ 65,000 ಮಕ್ಕಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ 70% ದಷ್ಟು ಮಕ್ಕಳು ತಮ್ಮ ಎರಡನೇ ವಯಸ್ಸಿಗೆ ಆಂಟಿಬಯೋಟಿಕ್ಸ್ ಕೊಡಲ್ಪಟ್ಟವರು. ತಮ್ಮ 5 ನೇ ವಯಸ್ಸಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ಆಂಟಿಬಯೋಟಿಕ್ಸ್ ಚಿಕಿತ್ಸೆಗೆ ಒಳಗಾದವರು.10% ಕ್ಕಿಂತ ಹೆಚ್ಚುಪಾಲು ಬೊಜ್ಜಿನ ಅಪಾಯಕ್ಕೆ ಗುರಿಯಾದವರು. ಇನ್ನೊಂದು ಅಧ್ಯಯನದ ಪ್ರಕಾರ ಅಮೆರಿಕ ಸಂಯುಕ್ತ ಸಂಸ್ಥಾನದ…
Read More

ಮಕ್ಕಳಲ್ಲಿ ಆಂಟಿಬಯೋಟಿಕ್ ಹಾನಿಕಾರಕ

  ಮಕ್ಕಳು,ಸೂಕ್ಷ್ಮಾಣುಗಳು ಮತ್ತು ಆಂಟಿಬಯೋಟಿಕ್ ದುಷ್ಪರಿಣಾಮಗಳು. —————————————————— ” ನಮ್ಮ ಮಕ್ಕಳಿಗೆ ಯಾವುದು ಒಳ್ಳೆಯದು” ಎಂಬುದು ನಮ್ಮೆಲ್ಲರ ಯೋಚನೆಯಾಗಿದೆ, ಅಲ್ಲವೇ ಬಂಧುಗಳೇ? ಸಮಸ್ಯೆ ಏನೆಂದರೆ ಈ ಕುರಿತಾದ ಪರಿಪೂರ್ಣವಾದ ಕೈಪಿಡಿ ಎಂಬುದು ಇಲ್ಲ. ಇಂದು ರೋಗಾಣುಗಳ ಕುರಿತಾದ ಅಧ್ಯಯನ ಮತ್ತು ಜ್ಞಾನ ಅಗಾಧವಾಗಿ ಬೆಳೆದದ್ದರಿಂದ ಅತೀವವಾದ ರೋಗಾಣುಗಳ ಕುರಿತಾದ ಭಯವೂ ಕೂಡ ಅಗಾಧವಾಗಿದೆ. ಹೀಗಿದ್ದರೂ ನಮ್ಮೊಳಗೆ ಮತ್ತು ಹೊರಗೆ ಸೂಕ್ಷ್ಮಾಣು ಜಗತ್ತಿನ ಕೋಟೆಯೊಳಗೆ ನಾವು ಬಂಧಿತರಾಗಿ ಇದ್ದೇವೆ. ಇತಿಹಾಸದಲ್ಲಿ ಕಂಡುಕೇಳರಿಯದ…
Read More

ಸ್ತನ್ಯಪಾನ ಮಹತ್ವ

  ” ಸ್ತನ್ಯಪಾನ-” ಬೇಕು-ಬೇಡಗಳು ——————————————– 1. ಸ್ತನ್ಯಪಾನದ ಪ್ರಯೋಜನಗಳ ಮಾಹಿತಿಯನ್ನು ಪಡೆದುಕೊಳ್ಳಿ. 2. ಸ್ತನ್ಯಪಾನವು ಸುಲಭ ವೆಂಬ ಪೂರ್ವಾಗ್ರಹವನ್ನು ತಳೆಯಬೇಡಿ. ಹೆರಿಗೆಗೆ ತಯಾರಾಗುವಂತೆ ಸ್ತನ್ಯಪಾನ ಮಾಡಿಸಲು ಕೂಡಾ ತಯಾರಾಗಿ. ಹೆರಿಗೆ ತಜ್ಞರು ,ದಾದಿಯರನ್ನು ಸಂಪರ್ಕಿಸಿ ವಿಚಾರಗಳನ್ನು ತಿಳಿದುಕೊಳ್ಳಿ. 3. ಜನಿಸಿದ ಮಗುವಿಗೆ ಎದೆ ಹಾಲು ಉಣಿಸುವುದು ನಾವು ಊಹಿಸಿದಷ್ಟು ಸುಲಭವಲ್ಲ. ಅದನ್ನು ಸರಿಯಾಗಿ ನಿರ್ವಹಿಸಲು ಸಮಯ ಮತ್ತು ಮಾನಸಿಕವಾದ ಪೂರ್ವಸಿದ್ಧತೆ ಅತ್ಯಗತ್ಯ. 4. ಸ್ತನಗಳ ಉರಿಯೂತ ಅಥವಾ ಸೂಕ್ಷ್ಮಾಣು…
Read More

ಆಯುರ್ವೇದ ಸೌಂದರ್ಯ ವರ್ಧಕಗಳು

  ಆಯುರ್ವೇದದಲ್ಲಿ ಸೌಂದರ್ಯವರ್ಧಕ ತತ್ವ —_———————- 1. ಗ್ರೈಂಡರ್ ನಲ್ಲಿ ಎರಡರಿಂದ ಮೂರರಷ್ಟು ಪಪ್ಪಾಯಿ ಹಣ್ಣಿನ ಚೂರುಗಳನ್ನು ಹಾಕಿ ಗ್ರೈಂಡ್ ಮಾಡಿ. ನಂತರ ಒಂದು ಬೌಲ್ ನಲ್ಲಿ ಹಾಕಿ ಕಡಲೆಹಿಟ್ಟು ಸೇರಿಸಿ. ಇದನ್ನು ಪೇಸ್ಟ್ ರೂಪದಲ್ಲಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತರ ಮುಖವನ್ನು ತೊಳೆದುಕೊಳ್ಳಿ. ಈ ರೀತಿ ವಾರಕ್ಕೆ ಎರಡು ಮೂರು ಸಲ ಮಾಡಿ. 2. ಒಂದು ಚಮಚ ಅರಸಿನ ,1 ಚಮಚ ಜೇನು, 2 ಚಮಚ…
Read More